WELCOME
ದೇವಮ್ಮ ಪುಟ್ಟಚಿ ಸಿದ್ದೇಗೌಡ" ಟ್ರಸ್ಟ್ ನ್ನು ಕರ್ನಾಟಕ ರಾಜ್ಯದ ಮಂಡ್ಯ ನಗರದಲ್ಲಿ 1999 ರಲ್ಲಿ (ಶ್ರೀ ಸಿದ್ದೆಗೌಡರ ಒಂದು ನೂರನೇ ವಯಸ್ಸಿನಲ್ಲಿ) ಸ್ಥಾಪಿಸಲಾಯಿತು. ಸಮಾಜಸೇವೆ ಹಾಗು ಕನ್ನಡ ಸಾಹಿತ್ಯ ಕ್ಷೇತ್ರಗಳಲ್ಲಿ ಅತ್ಹ್ಯುತಮ್ಮ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ಪ್ರತಿ ವರ್ಷದ ಜುಲೈ ತಿಂಗಳಲ್ಲಿ ಪ್ರಶಸ್ತಿ ನೀಡುವ ಮೂಲಕ ಸಮಾಜ ಸೇವೆ ಮತ್ತು ಕನ್ನಡ ಸಾಹಿತ್ಯ ಕ್ಷೇತ್ರಗಳಿಗೆ ಪ್ರೋತ್ಸಾಹ ನೀಡಲಾಗುವುದು.
ದಿವಂಗತ ಶ್ರೀ. ಸಿದ್ದೇಗೌಡ ಅವರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಗಣನೀಯ ಸೇವೆಗೆ1997 ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಟ್ರಸ್ಟೀಗಳಾದ ಶ್ರೀ K.S. ಜಯರಾಂ ಅವರನ್ನು ಸಮಾಜ ಸೇವೆ ಕ್ಷೇತ್ರದಲ್ಲಿನ ಗಣನೀಯ ಸೇವೆಗೆ 2000 ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು
Devamma Puttachi Siddegowda Trust was established in the year 1999 (Centennial Year of Sri. Siddegowda) in Mandya in Karnataka State, India to promote social service and Kannada literature by awarding individuals who have been exceptional in the field of Social Services and Kannada literature every year during the month of July.
Devamma Puttachi Siddegowda Trust was established by Late Sri. Siddegowda B.A.(Honors) and children Sri. K.S. Doreswamy, Sri. K.S. Jayaram, Sri. K.S. Srikantaswamy and Sri. K.S. Krishnappa who are also the trustees.
Late Sri. K. Siddegowda B.A.(Honors) was honored with Kannada Rajyotsava Prashasti in 1997 for Kannada Literature. Trustee Sri. K.S. Jayaram was honored with Kannada Rajyotsava Prashasti for Social Service in 2000.